ಬಾಗಲಕೋಟೆ- ದೇವಸ್ಥಾನಗಳಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಭಕ್ತರು ಹೋಗಿ ತೆಂಗಿನಕಾಯಿ ಒಡೆದುಕೊಂಡು ಬರುತ್ತಾರೆ ಆದರೆ ಬಾಗಲಕೋಟೆ ದುರ್ಗಾದೇವಿ ಪೂಜಾರಿಯೊಬ್ಬ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ನಗರದ ಸೆಟಲ್ ಮೆಂಟ್ ಕಾಲೋನಿಯಲ್ಲಿರುವ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪೂಜಾರಿಯೊಬ್ಬ ಭಕ್ತರು ದೇವಸ್ಥಾನಕ್ಕೆ ತಂದ ತೆಂಗಿನಕಾಯಿ ತಲೆಗೆ ಒಡೆದುಕೊಳ್ಳುವುದು ರೂಡಿಯಲ್ಲಿದೆ. <br /> <br />Bagalkot priest breaks coconuts on his head. This video goes viral
